ಎಂ.ಪಿ.ಇ. ಸೊಸೈಟಿ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ಹೊನ್ನಾವರಕ್ಕೆ ಬಿ.ಎಸ್ಸಿ.ಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 2 ರ್ಯಾಂಕುಗಳು ಲಭಿಸಿರುತ್ತವೆ. ಕಳೆದ ಸೆಪ್ಟೆಂಬರ್ 2021 ರಲ್ಲಿ ಜರುಗಿದ ಬಿ.ಎಸ್ಸಿ. ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಘೋಶಿಸಿರುವ 10 ರ್ಯಾಂಕುಗಳಲ್ಲಿ 3 ನೇ ರ್ಯಾಂಕÀನ್ನು ಕುಮಾರ ಅತುಲ್ ಹರಿದಾಸ ಅರ್ವಾರೆ ಮತ್ತು 6 ನೇ ರ್ಯಾಂಕನ್ನು ಕುಮಾರ ನಿತೇಶ ವಿಠ್ಠಲ ನಾಯ್ಕ ಪಡೆದಿರುವುದು ಹೆಮ್ಮೆಯ ಸಂಗತಿ. ವಿವಿರ ಈ ಕೆಳಗಿನಂತಿವೆ.

 

III rd Rank (94.64%)                              VIth Rank  (93.78%)

                               

ಕುಮಾರ ಅತುಲ್ ಹ ಅರ್ವಾರೆ                       ಕುಮಾರ ನಿತೇಶ ವಿ ನಾಯ್ಕ

ರ್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ರ್ಯಾಂಕ್ ವಿಜೇತರಿಗೆ ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಮಸ್ತ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುತ್ತಾರೆ.

 

error: Content is protected !!