ಅಭಿನಂದನೆಗಳು

ಬಿ.ಕಾಂ 4ನೇ ಸೆಮಿಸ್ಟರ್‍ನಲ್ಲಿ ಓದುತ್ತಿರುವ ಕುಮಾರಿ ಪೂಜಾ ವಿಷ್ಣು ಹೆಗಡೆ ಇವರು ವಿದುಷಿ ಸೌಮ್ಯ ಅರವಿಂದ ಅವರ ನೃತ್ಯ ಕ್ಷೇತ್ರದ ಸಾಧನೆಯ ಪ್ರತೀಕವಾಗಿ ನೀಡಲಾಗುತ್ತಿರುವ “ಸೌಮ್ಯಸಿರಿ ಪ್ರಶಸ್ತಿ”ಗೆ ಪ್ರಸ್ತುತ ಸಾಲಿಗೆ ಬಾಜನರಾಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಕುಮಾರಿ ಪೂಜಾ ಹೆಗಡೆಯವರಿಗೆ ಸಮಸ್ತ ವಿದ್ಯಾರ್ಥಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದನೆಗಳು.