2019-20

ದಿನಾಂಕ 30-01-2019 ರ Iಕಿಂಅ ಸಭೆಯ ನಿರ್ಣಯಗಳು
1. Iಕಿಂಅ ಸಂಯೋಜಕರಾದ ಡಾ. ವಿ. ಎಂ. ಭಂಡಾರಿಯವರು ದಿನಾಂಕ 15 ಹಾಗೂ 16 ಫೆಬ್ರುವರಿ 2019 ರಂದು ನಡೆಯಬೇಕಾದ ರಾಷ್ಟ್ರೀಯ ವಿಚಾರ ಸಂಕಿರಣದ ರೂಪುರೇಷೆಯನ್ನು ಸಭೆಗೆ ವಿವರಿಸಿದರು.
2. ಪ್ರೊ. ಆರ್. ವಿ. ಹೆಗಡೆಯವರು ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಒದಗಿಸಬಹುದಾದ ಆತಿಥ್ಯದ ಬಗ್ಗೆ ವಿವರಿಸಿದರು.
3. ರಾಷ್ಟ್ರೀಯ ವಿಚಾರ ಸಂಕಿರಣದ ಆಹ್ವಾನ ಪತ್ರಿಕೆಯನ್ನು ಇ.ಸಿ. ಮೆಂಬರ್ಸ್‍ಗಳಿಗೂ ನೀಡಲು ನಿರ್ಧರಿಸಲಾಯಿತು.
4. ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕರವರು ದಿನಾಂಕ 2 ಹಾಗೂ 3 ಫೆಬ್ರುವರಿ 2019 ರಂದು 2 ದಿನದ ಕಾರ್ಯಗಾರವನ್ನು IIಖಿ ಏhಚಿಡಿಚಿgಠಿuಡಿರವರು ಜೀವವಿಜ್ಞಾನ ವಿದ್ಯಾರ್ಥಿಗಳಿಗೆ ನಡೆಸಲಿಕ್ಕಿದ್ದಾರೆ ಎಂಬ ವಿಷಯವನ್ನು ಸಭೆಗೆ ತಿಳಿಸಿದರು.
5. ಮಹಾವಿದ್ಯಾಲಯಲ್ಲಿ 3 ಫೆಬ್ರುವರಿಯಂದು ನಡೆಯಲಿಕ್ಕಿದ್ದ ಉದ್ಯೋಗಮೇಳವನ್ನು ನಮ್ಮ ಮಹಾವಿದ್ಯಾಲಯದ ಸಿ.ಬಿ.ಎಸ್.ಇ. ಶಾಲೆಯಲ್ಲಿ ನಡೆಸಲು ಒಪ್ಪಿಗೆ ಪಡೆಯಲಾಯಿತು.
6. ಮಹಾವಿದ್ಯಾಲಯದ ಎಲ್ಲ ವಿಭಾಗದವರು ತಮ್ಮ ತಮ್ಮ ವಿಭಾಗದ ಠಿಡಿoಜಿiಟeನ್ನು ತಯಾರಿಸಿ ಮುಂದಿನ Iಕಿಂಅ ಸಭೆಯಲ್ಲಿ ಸಾದರಪಡಿಸಲು ಸೂಚಿಸಲಾಯಿತು.
7. ಇxಣeಟಿsioಟಿ ಚಿಛಿಣiviಣies / ouಣಡಿeಚಿಛಿh ಕಾರ್ಯಕ್ರಮವನ್ನು ಕಾಲೇಜಿನ ಮೂಲಕ ಹಮ್ಮಿಕೊಳ್ಳಲು ಆಡಳಿತ ಮಂಡಳಿಯವರಲ್ಲಿ ಕೇಳಿಕೊಳ್ಳಲಾಯಿತು, ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಭರಿಸಲು ವಿನಂತಿಸಲಾಯಿತು.
8. ತಮ್ಮ ತಮ್ಮ ವಿಭಾಗಗಳಲ್ಲಿ ಗಿಚಿಟue ಚಿಜಜeಜ ಛಿouಡಿse ನ್ನು ಪ್ರಾರಂಭಿಸುವ ಕುರಿತು ತಯಾರಿ ನಡೆಸುವುದು.
9. ಖಿeಚಿಛಿheಡಿs exಛಿhಚಿಟಿge ಕಾರ್ಯಕ್ರಮವನ್ನು ಸ್ಥಳೀಯ ಸರಕಾರಿ ಕಾಲೇಜಿನೊಂದಿಗೆ ಸಮಾಲೋಚಿಸಿ ಪ್ರಾರಂಭಿಸಲು ಸೂಚಿಸಲಾಯಿತು.
10. ಅSಖ ಜಿuಟಿಜ ಕುರಿತ ವಿಚಾರವನ್ನು ಶ್ರೀಯುತ ಕೃಷ್ಣಮೂರ್ತಿ ಭಟ್ಟರವರು ಸಭೆಗೆ ತಿಳಿಸಿದರಲ್ಲದೇ ಆ ದಿಶೆಯಲ್ಲಿ ಹಣಕಾಸು ನೆರವು ಪಡೆಯಲು ಕಾರ್ಯಪ್ರವರ್ತರಾಗಲು ಸೂಚಿಸಿದರು.
11. Uಉಅ ಘಿIII ನೇ ಠಿಟಚಿಟಿನ ಅಡಿಯಲ್ಲಿ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಅಚಿಟಿಣeeಟಿ buiಟಜiಟಿg ಹಾಗೂ ಖಿeಚಿಛಿheಡಿ’s ಊosಣeಟ ಕುರಿತಾದ ಠಿಟಚಿಟಿ & esಣimಚಿಣe ನ್ನು ಆಡಳಿತ ಮಂಡಳಿಯ ಇಂಜಿನಿಯರಿಂದ ಮಾಡಿಸಿಕೊಡುವಂತೆ ಆಡಳಿತ ಮಂಡಳಿಯವರಿಗೆ ವಿನಂತಿಸಲಾಯಿತು.
12. ಡಾ. ಎಂ. ಆರ್. ನಾಯಕರವರು ಮತದಾರರ ದಿನಾಚರಣೆಯ ವಿಚಾರವನ್ನು exಣeಟಿsioಟಿ ಚಿಛಿಣiviಣಥಿ ಆಗಿ ಹೊನ್ನಾವರದ ಗ್ರಾಮಗಳಲ್ಲಿ ನೀಡಲು ಮುಂದಾಗಬೇಕೆಂದು ಸೂಚಿಸಿದರು.

 

ದಿನಾಂಕ 30-03-2019 ರ Iಕಿಂಅ ಸಭೆಯ ನಿರ್ಣಯಗಳು
1. ಹಿಂದಿನ ಸಭೆಯ ಠರಾವು ಓದಿ ದೃಢೀಕರಿಸಲಾಯಿತು.
2. ಎಂ. ಪಿ. ಇ. ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟರವರು Iಕಿಂಅ ಸಭೆಯಲ್ಲಿ ಆದ ನಿರ್ಣಯಗಳ ಪ್ರತಿಯನ್ನು ಆಡಳಿತ ಮಂಡಳೀಯವರಿಗೆ ನೀಡಿದಲ್ಲಿ ತಮಗೆ ಅನುಷ್ಠಾನವಾಗಬೇಕಾದ ಕೆಲಸದ ಬಗ್ಗೆ ಕಾರ್ಯಪ್ರವರ್ತರಾಗಲು ಅನುಕೂಲವಾಗುವುದೆಂದು ಅಭಿಪ್ರಾಯಪಟ್ಟರು.
3. ಅSಖ ಇದರ ಕಾರ್ಯರೂಪ ತರಲು ಸಮಿತಿಯನ್ನು ರಚನೆ ಮಾಡಿ ಪ್ರತಿ 15 ದಿವಸಕ್ಕೊಮ್ಮೆ ಇದರ ಪ್ರಗತಿಯ ಕುರಿತು ಚಿಂತೆ ನಡೆಸಲು ಸೂಚಿಸಿದರು.
4. Uಉಅ ಘಿII ನೇ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಿಸಲಾಗುವ ಕ್ಯಾಂಟೀನ್ ಹಾಗೂ ಟೀಚರ್ ಹೊಸ್ಟೆಲ್ Uಉಅ guiಜeಟiಟಿes ಬಂದ ನಂತರ ಮಾಡಿಸಲು ಸೂಚಿಸಲಾಯಿತು.
5. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಣeಚಿಛಿheಡಿs exಛಿhಚಿಟಿge ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಿಸಲಾಯಿತು.
6. ಡಾ. ಎಂ. ಆರ್. ನಾಯಕರವರು ನಮ್ಮ ಮಹಾವಿದ್ಯಾಲಯದ ಕ್ಯಾಂಟೀನ್ ಸೌಲಭ್ಯದ ಕುರಿತು ಸಭೆಗೆ ತಿಳಿಸಿದರು. ಹಾಗೂ ಅದರ ಪ್ರಗತಿಯ ಕುರಿತು ಸಲಹೆ ನೀಡಿದರು.
7. ಶ್ರೀ ಕೃಷ್ಣಮೂರ್ತಿ ಭಟ್ಟರವರು ನಮ್ಮ ಮಹಾವಿದ್ಯಾಲಯದ ವಿದ್ಯುತ್ ಜಾಲದ ಕುರಿತು ತಿಳಿಸಿದರಲ್ಲದೇ ಅದನ್ನು ಸೋಲಾರ್ ವ್ಯವಸ್ಥೆಗೆ ಅಳವಡಿಸುವ ಆಶಯವನ್ನು ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಇದು ಆರ್ಥಿಕ ಹೊರೆÀಯನ್ನು ತಗ್ಗಿಸುವಲ್ಲಿ ಸಹಕಾರಿ ಎಂದು ಅಭಿಪ್ರಾಯ ಪಟ್ಟರು.
8. ನಮ್ಮ ಮಹಾವಿದ್ಯಾಲಯದಲ್ಲಿ ಮಳೆನೀರು ಕೊಯ್ಲು ಘಟಕ ಸ್ಥಾಪಿಸುವ ಪೂರ್ವದಲ್ಲಿ ಅದರ ಪ್ರಾಮುಖ್ಯತೆಯ ಕುರಿತಾದ ವಿಚಾರ ಸಂಕಿರಣ ನಡೆಸುವ ವಿಚಾರವನ್ನು ತಿಳಿಸಿದರು.
9. ಡಾ. ವಿ. ಎಂ. ಭಂಡಾರಿಯವರು ಎಲ್ಲಾ ಶಿಕ್ಷಕರಿಗೆ ಓಂಂಅ guiಜeಟiಟಿes ಮತ್ತು ಅದರ ಕಾರ್ಯವೈಖರಿ ಕುರಿತಾದ ವಿಷಯದ ಮೇಲೆ ಮಾರ್ಗದರ್ಶಿ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ಯುವ ಶಿಕ್ಷಕರಿಗೆ ಅನುಕೂಲವಾಗುವ ದೂರದರ್ಶಿ ವಿಚಾರವನ್ನು ಶ್ರೀ ಕೃಷ್ಣಮೂರ್ತಿ ಭಟ್ಟ ತಿಳಿಸಿದರು.
10. ದಿನಾಂಕ 15-02-2019 ಹಾಗೂ 16-02-2019 ರಂದು ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಖರ್ಚು ವೆಚ್ಚದ ವಿವರವನ್ನು ಓಂಂಅ ಕಚೇರಿಗೆ ಕಳುಹಿಸಿದರ ವಿಚಾರವನ್ನು ಡಾ. ವಿ. ಎಂ. ಭಂಡಾರಿಯವರು ಸಭೆಗೆ ತಿಳಿಸಿದರು. ಹಾಗೂ ಇದರ ಕುರಿತಾದ ಸಂಚಿಕೆ ಹೊರತರಲು ಲೇಖನ ನೀಡಿದವರಿಂದ ವಂತಿಗೆ ಪಡೆದು ಪ್ರತಿ ನೀಡುವುದಾಗಿ ತಿಳಿಸಿದರು. ಈ ಸಂಚಿಕೆ ಮುದ್ರಿಸುವ ಮೊದಲ ISಃಓ ನಂಬರ್ ಪಡೆಯಲು ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
11. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅಳವಡಿಸಲು ಯೋಜಿಸಿರುವ soಜಿಣತಿಚಿಡಿe ಸೇವೆ ನೀಡುವ ಸೇವಾಧಾರರನ್ನು ಸಂಪರ್ಕಿಸಲು ನಿರ್ಧರಿಸಲಾಯಿತು.
12. ಓಂಂಅ ನಿಯಮದಂತೆ 2 ವರ್ಷ ಪೂರ್ತಿ ಸೇವೆ ನೀಡಿದ ಡಾ. ವಿ. ಎಂ. ಭಂಡಾರಿಯ ಜಾಗದಲ್ಲಿ ಪ್ರೊ. ಪಿ. ಎಂ. ಹೊನ್ನಾವರರನ್ನು ಕೋ-ಆರ್ಡಿನೇಟರ್ ಆಗಿ ಹಾಗೂ ಡಾ. ರೇಣುಕಾದೇವಿ ಜಿ. ಗೋಳಿಕಟ್ಟಿಯವರನ್ನು ಕಾರ್ಯದರ್ಶಿಯಾಗಿ ಸಭೆ ಆಯ್ಕೆ ಮಾಡಿತು.
13. Womeಟಿ sಣuಜಥಿ ಛಿeಟಿಣಡಿeಗೆ ಕುರಿತಾದ ವಿಚಾರವನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕರವರು ಸಭೆಗೆ ವಿವರಿಸಿದರು. ಸಮಿತಿಯನ್ನು ರಚಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಯಿತು.
14. ಮಹಾವಿದ್ಯಾಲಯಕ್ಕೆ ನೀಡಬಹುದಾದ ಸ್ವಾಯತ್ತತೆ ಕುರಿತಾಗಿ ಚರ್ಚಿಸಿ ಅದರ ಸಾದಕ ಬಾದಕದ ಕುರಿತು ಸದಸ್ಯರು ತಿಳಿಸಿದರಲ್ಲದೇ ಅದರ ಸಂದರ್ಭ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
15. ಇತರೇ ವಿಷಯಕ್ಕೆ ಕುರಿತಾದ ವಿಚಾರದಲ್ಲಿ ನಮ್ಮ ಮಹಾವಿದ್ಯಾಲಯದ ಪ್ರವೇಶದ್ವಾರ ಹಾಗೂ ಆಸ್ತಿಯನ್ನು ಖಖಿಅ ಯ 9ಂ ದಲ್ಲಿ ಸೇರಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
16. ಸಂಗೀತ ವಿಭಾಗದಲ್ಲಿ ತಿಚಿsh ಡಿoom ಅಳವಡಿಸಲು ಚಿಂತಿಸಲಾಗುವುದೆಂದು ತಿಳಿಸಿದರು. ಹಾಗೂ ವೆಬ್‍ಸೈಟ್ ಕುರಿತಾಗಿ ತಿಳಿಯಪಡಿಸಿದರು.
17. ಟೊಯೋಟೋ ಕಂಪನಿಯರ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯನ್ನು ಏಪ್ರಿಲ್ 10 ರ ನಂತರ ಆಯೋಜಿಸಲು ಸೂಚಿಸಿದೆ. ಕೊನೆಯಲ್ಲಿ ಪ್ರೊ. ಪಿ. ಎಂ. ಹೊನ್ನಾವರ ವಂದಿಸಿದರು.

 

ದಿನಾಂಕ 30-07-2019 ರ Iಕಿಂಅ ಸಭೆಯ ನಿರ್ಣಯಗಳು
1. ಹಿಂದಿನ ಸಭೆಯ ಠರಾವು ಓದಿ ದೃಢೀಕರಿಸಲಾಯಿತು.
2. ಅSಖ ವಿಚಾರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿಯವರು ಅಗಷ್ಟ ತಿಂಗಳಲ್ಲಿ ಹೊನ್ನಾವರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ, ನಮ್ಮ ಮಹಾವಿದ್ಯಾಲಯದ ನಿಯೋಗ ಅವರನ್ನು ಭೇಟಿ ಮಾಡುವ ವಿಚಾರವನ್ನು ಕೈಬಿಡಲಾಯಿತು. ಆನ್‍ಲೈನ್ ಮೂಲಕ ಪ್ರಾಜೆಕ್ಟ್‍ಗೆ ಅರ್ಜಿ ಸಲ್ಲಿಸುವ ಹಾಗೂ ಪ್ರಸ್ತಾವನೆಯನ್ನು ಸಿದ್ದ ಮಾಡುವ ಕಾರ್ಯವನ್ನು ಅSಖ ಸಮಿತಿಗೆ ನೀಡಲಾಯಿತು.
3. ಹೊಸ ಕಂಪ್ಯೂಟರ್‍ಗಳ (ಆeಟಟ bಡಿಚಿಟಿಜ) ಖರೀದಿಗಾಗಿ ಕೊಟೇಶನ್ ತರಿಸಿ ಲೈಬ್ರರಿಗೆ 3 ಹಾಗೂ ಕಚೇರಿಗೆ 2 ಸಿಸ್ಟಂ ಜೊತೆಯಲ್ಲಿ ಹಾರ್ಡ್‍ಡಿಸ್ಕ್ (exಣeಡಿಟಿಚಿಟ) ಒದಗಿಸುವುದರ ಬಗ್ಗೆ ನಿರ್ಣಯಿಸಲಾಯಿತು.
4. ಖಿeಚಿಛಿheಡಿ ಇxಛಿhಚಿಟಿge ಚಿಟಿಜ sಣuಜeಟಿಣs exಛಿhಚಿಟಿge Pಡಿogಡಿಚಿmme ನ್ನು ಅತೀ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ತರಲು ನಿರ್ಣಯಿಸಲಾಯಿತು.
5. ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀಮತಿ ಶುಭಾರವರನ್ನು ಆಹ್ವಾನಿಸಿ ನಮ್ಮ ಮಹಾವಿದ್ಯಾಲಯದಲ್ಲಿ ಅಳವಡಿಸಬೇಕೆಂದಿರುವ ತಿಚಿಣeಡಿ hಚಿಡಿvesಣiಟಿg & ಛಿoಟಿseಡಿvಚಿಣioಟಿ ವಿಚಾರದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲು ನಿರ್ಣಯಿಸಲಾಯಿತು.
6. ಗಿಚಿಟue ಚಿಜಜeಜ ಛಿouಡಿseನ್ನು ವಿವಿಧ ವಿಭಾಗಗಳಿಂದ ಪ್ರಾರಂಭಿಸಿ ಅದರ ಛಿeಡಿಣiಜಿiಛಿಚಿಣeಗಾಗಿ ರೂ. 10 ನ್ನು ವಿದ್ಯಾರ್ಥಿಗಳಿಂದ ಪಡೆದು ಛಿeಡಿಣiಜಿiಛಿಚಿಣeನ್ನು ನೀಡುವ ನಿರ್ಣಯ ಮಾಡಲಾಯಿತು.
7. ಂಜಜ oಟಿ ಛಿouಡಿse ಪ್ರಾರಂಭಿಸಲು ಮುಂಬರುವ ಯು.ಜಿ.ಸಿ. ನಿಯಮಾವಳಿಗಳನ್ನು ಪರಿಶೀಲಿಸಿದ ನಂತರ ನಿರ್ಣಯ ಕೈಗೊಳ್ಳಲು ಸೂಚಿಸಲಾಯಿತು.
8. ಅಧ್ಯಕ್ಷರು ಹಲವು ವಿಚಾರಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅನುಮತಿ ನೀಡಿದರು.
1) ರೂಮ್ ನಂ. 6 ರ ಹತ್ತಿರ ಇರುವ ಪ್ರವೇಶದ್ವಾರ ಎತ್ತರ ಇರುವುದರಿಂದ ಅದಕ್ಕೆ ಮೆಟ್ಟಿಲನ್ನು ನಿರ್ಮಾಣ ಮಾಡಲು ನಿರ್ಧರಿಸಲಾಯಿತು.
2) ಔuಣ ಡಿeಚಿಛಿh ಮತ್ತು ವಿಸ್ತರಣಾ ಚಟುವಟಿಕೆಗಳ ಕಾರ್ಯಕ್ರಮ ನಡೆಸಲು ಸಿ.ಬಿ.ಎಸ್.ಇ. ಸ್ಕೂಲ್‍ಬಸ್‍ನ್ನು 9 ರಿಂದ 3.30 ರವರೆಗೆ ಬಳಸಲು, ಉಪಾಧ್ಯಾಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟರವರು ಅನುಮತಿ ನೀಡಿದರು.
3) ಕಾಲೇಜಿಗೆ soಟಚಿಡಿ ಠಿoತಿeಡಿ ಠಿಚಿಟಿeಟ ಅಳವಡಿಸುವ megಚಿ ಠಿಡಿoರಿeಛಿಣನ್ನು ಮಹಾವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘದ ಸಹಾಯದಿಂದ ಮಾಡುವುದು ಎಂದು ತೀರ್ಮಾನಿಸಲಾಯಿತು.
4) ಓಚಿಣioಟಿಚಿಟ semiಟಿಚಿಡಿ ಕುರಿತು ವಾಣಿಜ್ಯಶಾಸ್ತ್ರ ವಿಭಾಗದವರು ನೀಡಿದ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.
5) ಪ್ರಾಚಾರ್ಯರು ತಿಳಿಸಿದ ಉಡಿeeಟಿ gಡಿಚಿಜuಚಿಣioಟಿ ಠಿಡಿoರಿeಛಿಣ ಗಾಗಿ ಬೇಲಿ ಹಾಕಿಸಲು ಅನುಮತಿ ನೀಡಲಾಯಿತು.
6) ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಖಾಯಂ ಹುದ್ದೆಗಳನ್ನು ತುಂಬಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಸರಕಾರದ ಕಾರ್ಯದರ್ಶಿಯವರ ಟೇಬಲ್ ಮೇಲೆ ಇದ್ದು ಶೀಘ್ರದಲ್ಲಿಯೇ ಮಂಜೂರಾಗುವ ಹಂತದಲ್ಲಿ ಇರುವ ವಿಷಯವನ್ನು ಮಾನ್ಯ ಉಪಾಧ್ಯಕ್ಷರು ವ್ಯಕ್ತಪಡಿಸಿದರು.
7) ಮಹಾವಿದ್ಯಾಲಯದ ಮಹಾಧ್ವಾರ ನಿರ್ಮಾಣದÀ ಸಮಸ್ಯೆ ಇತ್ಯರ್ಥವಾಗುವ ಹಂತಕ್ಕೆ ಬಂದಿದೆ ಎಂದು ಸಭೆಗೆ ಅಧ್ಯಕ್ಷರು ತಿಳಿಸಿದರು.