ಪ್ಲೇಸ್‍ಮೆಂಟ್‍ಸೆಲ್

 

ದಿನಾಂಕ 03-07-2019 ಬುಧವಾರದಂದು ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಕಾಲೇಜಿನ ‘ಪ್ಲೇಸ್‍ಮೆಂಟ್ ಸೆಲ್’ ಹಾಗೂ Surana College of MBA, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಎಂ.ಬಿ.ಎ. ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಒಂದು ದಿನದ PGCET ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ತರಬೇತಿಯು ಮಂಜಾನೆ 10 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದೆ. ತರಬೇತಿ ಉಚಿತವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆಸಕ್ತ ಪದವಿದರರು ಈ ತರಬೇತಿಗೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ಲೇಸ್‍ಮೆಂಟ್ ಅಧಿಕಾರಿ ಡಾ. ಡಿ.ಎಲ್. ಹೆಬ್ಬಾರ (9448435061) ಅಥವಾ ಪ್ರೊ. ಗುರುರಾಜ, Surana College of MBA, ಬೆಂಗಳೂರು (8050001123) ಇವರನ್ನು ಸಂಪರ್ಕಿಸಬಹುದು.

About The Author

Related Posts