ಮೇ 2019 ತಿಂಗಳಲ್ಲಿ ನಡೆದ ಬಿ.ಬಿ.ಎ. ಅಂತಿಮ ತರಗತಿಯ ಫರೀಕ್ಷಾ ಫಲಿತಾಂಶ

               ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ.ಬಿ.ಎ. ಅಂತಿಮ ತರಗತಿಯ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿನ ಫಲಿತಾಂಶ ಶೇಕಡಾ 75 ಆಗಿರುತ್ತದೆ.

                ಕುಮಾರಿ ಶೀಬಲ್ ಹೋರ್ಟಾ (90.3%) ಪ್ರಥಮ, ಹಾಗೂ ಕುಮಾರಿ ಪೂಜಾ ಶಾನಭಾಗ (88%) ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಮೇ 2019  ತಿಂಗಳಲ್ಲಿ ನಡೆದ ಬಿ.ಕಾಂ. ಅಂತಿಮ ತರಗತಿಯ ಫರೀಕ್ಷಾ ಫಲಿತಾಂಶ

                 ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ.ಕಾಂ. ಅಂತಿಮ ತರಗತಿಯ ಪರೀಕ್ಷೆಗೆ ಹಾಜರಾದ 224 ವಿದ್ಯಾರ್ಥಿಗಳಲ್ಲಿ 205 ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿನ ಫಲಿತಾಂಶ ಶೇಕಡಾ 91.5 ಆಗಿರುತ್ತದೆ.
115 ಡಿಸ್ಟಿಂಕ್ಷನ್, 70 ಪ್ರಥಮ ದರ್ಜೆ ಹಾಗೂ 20 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿತ್ತಾರೆ.

                 ಕುಮಾರಿ ವೈಷ್ಣವಿ ರಾಘವ ಬಾಳೇರಿ (97.8%) ಪ್ರಥಮ, ಕುಮಾರಿ ಎಂ. ವಿ. ಪ್ರಜ್ಞಾ (97%) ದ್ವಿತೀಯ ಹಾಗೂ ಕುಮಾರಿ. ಸ್ವಾತಿ ಎಸ್. ಗೌಡ (96.2%) ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

 

ಮೇ 2019 ತಿಂಗಳಲ್ಲಿ ನಡೆದ ಬಿ.ಎಸ್ಸಿ. ಅಂತಿಮ ತರಗತಿಯ ಫರೀಕ್ಷಾ ಫಲಿತಾಂಶ

                   ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಬಿ.ಎಸ್ಸಿ. ಅಂತಿಮ ತರಗತಿಯ ಪರೀಕ್ಷೆಗೆ ಹಾಜರಾದ 95 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿನ ಫಲಿತಾಂಶ ಶೇಕಡಾ 93.68 ಆಗಿರುತ್ತದೆ.
68 ಡಿಸ್ಟಿಂಕ್ಷನ್, 19 ಪ್ರಥಮ ದರ್ಜೆ ಹಾಗೂ 02 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿತ್ತಾರೆ.

                 ಕುಮಾರಿ ಸುಧಾ ಸುಬ್ರಾಯ ಭಟ್ಟ (95.33%) ಪ್ರಥಮ, ಹಾಗೂ ಕುಮಾರಿ ಸಹನಾ ನಾಗೇಶ ಶೇಟ್ (94.22%) ದ್ವಿತೀಯ ಹಾಗೂ ಕುಮಾರಿ ತೇಜಸ್ವಿನಿ ಗೌಡ (93.11%) ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯವರು ಪ್ರಾಚಾರ್ಯರು ಹಾಗೂ ಅಧ್ಯಾಪಕರು ಅಭಿನಂದಿಸಿರುತ್ತಾರೆ.

About The Author

Related Posts