ಹಾರ್ದಿಕ ಅಭಿನಂದನೆಗಳು

 

ನಮ್ಮ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. 5ನೇ ಸೆಮಿಸ್ಟರನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರ ಗೌರೀಶ ಗಣಪತಿ ಮೂರೂರ್ಕ್‍ರ್ ಇವರು “International Institute for Social And Economic Reforms  (R.) Bengaluru ಇವರು (ಯಕ್ಷಗಾನ ಕಲೆಗೆ) ನೀಡುವ  ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಇವರಿಗೆ ನಮ್ಮ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಸಮಸ್ತ ವಿದ್ಯಾರ್ಥಿ ಬಳಗದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

About The Author

Related Posts