ಪಾಲಕರ ಸಭೆಯ ವಿವರಗಳು

ಪ್ರಸಕ್ತ ಸಾಲಿನ ಬಿಎ. ಬಿ.ಎಸ್ಸಿ, ಬಿ.ಕಾಂ, ಬಿಬಿಎ ಮತ್ತು ಬಿಸಿಎ. ತರಗತಿಳ ಪ್ರಥಮ ಸೆಮಿಸ್ಟರ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಈ ಕೆಳಗಿನ ದಿನಾಂಕಗಳಂದು ಏರ್ಪಡಿಸಲಾಗಿದೆ. ಆಯಾ ತರಗತಿಗಳ ಶೈಕ್ಷಣಿಕ ಸಲಹೆಗಾರರು (ಒeಟಿಣoಡಿs) ಪಾಲಕರ ಸಭೆಯ ಸೂಚನಾ ಪತ್ರವನ್ನು ವಿದ್ಯಾರ್ಥಿಗಳಿಗೆ ಖುದ್ದಾಗಿ ವಿತರಿಸುವರು. ವಿದ್ಯಾರ್ಥಿಗಳು ತಮ್ಮ –ತಮ್ಮ ಪಾಲಕರಿಗೆ ಸೂಚನಾಪತ್ರವನ್ನು ನೀಡಿ ನಿಗದಿತ ದಿನಾಂಕಗಳಂದು ಪಾಲಕರು ಸಭೆಗೆ ಕಡ್ಡಾಯವಾಗಿ ಸೂಚನಾಪತ್ರದೊಂದಿಗೆ ಹಾಜರಿರುವಂತೆ ತಿಳಿಸಲು ಈ ಮೂಲಕ ಸೂಚಿಸಲಾಗಿದೆ. ಸಭೆಗೆ ಪಾಲಕರ ಉಪಸ್ಥಿತಿ ಕಡ್ಡಾಯವಾಗಿರುತ್ತದೆ.
ಸಭೆಯ ವಿವರ
ತರಗತಿ ಹಾಗೂ ವಿದ್ಯಾರ್ಥಿಗಳು ಸಭೆಯ ದಿನಾಂಕ ವೇಳೆ ಸ್ಥಳ

ಬಿಎ, ಬಿಬಿಎ ಹಾಗೂ ಬಿಸಿಎ ಪ್ರಥಮ ಸೆಮಿಸ್ಟರ್   16-09-2019         (ಸೋಮವಾರ) ಅಪರಾಹ್ನ 3.00
ಶ್ರೀ ಆರ್.ಎಸ್. ಹೆಗಡೆ ಸ್ಮರಣಾರ್ಥ ಸಭಾಭವನ

ಬಿ.ಎಸ್ಸಿ. ಪ್ರಥಮ ಸೆಮಿಸ್ಟರ್                           17-09-2019        (ಮಂಗಳವಾರ) ಅಪರಾಹ್ನ 3.00
ಶ್ರೀ ಆರ್.ಎಸ್. ಹೆಗಡೆ ಸ್ಮರಣಾರ್ಥ ಸಭಾಭವನ

ಬಿ.ಕಾಂ. ಪ್ರಥಮ ಸೆಮಿಸ್ಟರ್ ಬ್ಯಾಚ್- 1             18-09-2019        (ಬುಧವಾರ) ಅಪರಾಹ್ನ 3.00
ಶ್ರೀ ಆರ್.ಎಸ್. ಹೆಗಡೆ ಸ್ಮರಣಾರ್ಥ ಸಭಾಭವನ

ಬಿ.ಕಾಂ. ಪ್ರಥಮ ಸೆಮಿಸ್ಟರ್ ಬ್ಯಾಚ್- 2             19-09-2019         (ಗುರುವಾರ) ಅಪರಾಹ್ನ 3.00
ಶ್ರೀ ಆರ್.ಎಸ್. ಹೆಗಡೆ ಸ್ಮರಣಾರ್ಥ ಸಭಾಭವನ

About The Author

Related Posts