ಕರ್ನಾಟಕ ಸರಕಾರ, ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಶಿವಮೊಗ್ಗ, ಕಲಾನಿಧಿ ಯೂತ್ ಅಸೋಸಿಯೇಷನ್ ಮೈಸೂರು ಮತ್ತು ಜಿಲ್ಲಾ ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 4-01-2020 ರಂದು,ಕುವೆಂಪು ರಂಗ ಮಂದಿರ , ಶಿವಮೊಗ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವ ದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ, ಶ್ರೀಮತಿ ಕೆ. ಆರ್. ಶ್ರೀಲತಾ, ಇಂಗ್ಲೀಷ್ ವಿಭಾಗ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.

About The Author

Related Posts