ದಿನಾಂಕ 25-01-2020 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯ ಹೊನ್ನಾವರ, ಭಾರತದ ಚುನಾವಣಾ ಆಯೋಗ, ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಮತ್ತು ತಾಲೂಕಾ ಆಡಳಿತ ಹೊನ್ನಾವರ ಇವರ ಸಹಯೋಗದೊಂದಿಗೆ ಮತದಾರರ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾದೀಶರಾದ ಶ್ರೀ ಎಂ.ವಿ.ಚೆನ್ನಕೇಶವ ರೆಡ್ಡಿ, ಶ್ರೀಮತಿ ಸನ್ಮತಿ ಆರ್. ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾದೀಶರು, ಹೊನ್ನಾವರ, ಶ್ರೀ ವಿವೇಕ ಶೇಣ್ವಿ ತಾಲೂಕಾ ದಂಡಾಧಿಕಾರಿಗಳು ಹೊನ್ನಾವರ, ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ, ಉಪನ್ಯಾಸಕರಾದ ಡಾ.ಎಂ. ಆರ್.ನಾಯಕ, ವಕೀಲ ಸಂಘದ ಅಧ್ಯಕ್ಷರಾದ ಶ್ರೀ ಕೆ. ವಿ. ನಾಯ್ಕ ಮತ್ತು ಶ್ರೀ ಪ್ರಮೋದ ಭಟ್ಟ, ಸರಕಾರಿ ವಕೀಲರು ಹೊನ್ನಾವರ ಇವರು ಉಪಸ್ಥಿತರಿದ್ದರು.

About The Author

Related Posts