ಎರಡನೇಯ ಆಂತರಿಕ ಮೌಲ್ಯಮಾಪನ ಪರೀಕ್ಷೆ

ದಿನಾಂಕ 01, 03, & 04 ನೇ ಎಪ್ರಿಲ್ 2020ರ ಅವಧಿಯಲ್ಲಿ ನಡೆಯಬೇಕಿದ್ದ ಬಿಎ / ಬಿಎಸ್ಸಿ/ ಬಿ.ಕಾಂ / ಬಿಬಿಎ ಮತ್ತು ಬಿಸಿಎ ತರಗತಿಗಳ 2, 4 ಮತ್ತು 6 ನೇ ಸೆಮಿಸ್ಟರ್‍ಗಳ ಎರಡನೇಯ ಆಂತರಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮುಂದೆ ನಡೆಯುವ ಎರಡನೇಯ ಆಂತರಿಕ ಪರೀಕ್ಷಾ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.