ಮಹತ್ವದ ಸೂಚನೆ

ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶ ನಿಯಮಾವಳಿಯಂತೆ 2020-21 ಶೈಕ್ಷಣಿಕ ವರ್ಷದ ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎ ಹಾಗೂ ಬಿಸಿಎ 1, 3 ಮತ್ತು 5 ನೇ ಸೆಮಿಸ್ಟರ್ ತರಗತಿಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು 20-08-2020 ಅಂತಿಮ ದಿನಾಂಕ ಆಗಿರುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಅಗಸ್ಟ್ 19 ರೊಳಗೆ (ದಂಡ ರಹಿತ) ಪ್ರವೇಶ ಪಡೆದುಕೊಳ್ಳಲು ಸೂಚಿಸಿದೆ.
3 ಮತ್ತು 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಅರ್ಜಿ ಹಾಗೂ ವೈದಕೀಯ ಪ್ರಮಾಣ ಪತ್ರವನ್ನು ಮಹಾವಿದ್ಯಾಲಯದ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿ ಪ್ರಿಂಟ್ ತೆಗೆದು ಎಲ್ಲಾ ದಾಖಲೆಗಳೊಂದಿಗೆ ಪ್ರವೇಶ ಪಡೆಯುವುದು.